ಶಬರಿಮಲೆ ಮಹಿಳಾ ಪ್ರವೇಶ-ಕುಂಬಳೆಯಲ್ಲಿ ಪ್ರತಿಭಟನೆ
ಕುಂಬಳೆ: ಶಬರಿಮಲೆ ಆಚಾರ ಅನುಷ್ಠಾನಕ್ಕೆ ಎದುರಾಗಿ ಷಡ್ಯಂತ್ರ ನಡೆಸಿದ ಎಡರಂಗ ಸರಕಾರದ ವಿರುದ್ಧ ಯುವಮೋಚರ್್ ನೇತೃತ್ವದಲ್ಲಿ ಕುಂಬ್ಳೆಯಲ್ಲಿ ಗುರುವಾರ ನಡೆದ ಬೃಹತ್ ಪ್ರತಿಭಟನೆಯನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ. ಕೆ.ಶ್ರೀಕಾಂತ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಯುವಮೋಚರ್ಾ ಮಂಡಲ ಪ್ರಧಾನ ಕಾರ್ಯದಶರ್ಿ ಹರೀಶ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ಕುಂಟಾರು ರವೀಶ ತಂತ್ರಿ ಮುಖ್ಯ ಭಾಷಣಗೈದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಯುವಮೋಚರ್ಾ ಜಿಲ್ಲಾ ಅಧ್ಯಕ್ಷ ಧನಂಜಯ ಮಧೂರು,ಯುವಮೋಚರ್ಾ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸುಮಿತ್ ರಾಜ್ , ಧನರಾಜ್, ಬಿಜೆಪಿ ಮಂಡಲ ಉಪಧ್ಯಕ್ಷ ವಿನೋದನ್ ಹಾಗು ಹೆಚ್ಚಿನ ಸಂಖ್ಯೆಯ ಮಾತೆಯರು, ಸಂಘ ಪರಿವಾರದ ನೇತಾರರು, ಕಾರ್ಯಕರ್ತರು, ಅಯ್ಯಪ್ಪ ಭಕ್ತರು ಭಾಗವಹಿಸಿದರು. ಯುವಮೋಚರ್ಾ ಕುಂಬ್ಳೆ ಪಂಚಾಯತು ಘಟಕದ ಅಧ್ಯಕ್ಷ ಕೆ.ಸುಧಾಕರ ಕಾಮತ್ ಸ್ವಾಗತಿಸಿ, ಯುವಮೋಚರ್ಾ ಮಂಡಲ ಉಪಾಧ್ಯಕ್ಷ ಚಂದ್ರಕಾಂತ್ ಶೆಟ್ಟಿ ವಂದಿಸಿದರು.