ಪೈವಳಿಕೆ ಗ್ರಾಮ ಪಂಚಾಯತ್ ಜನಪರ ಯೋಜನೆಯ ಪೂರ್ವ ಸಿದ್ಧತಾ ಸಭೆ
ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿನ ಮುಂದಿನ ವರ್ಷದ ಜನಪರ ಯೋಜನೆಯ ಪೂರ್ವ ಸಿದ್ಧತಾ ಸಭೆಯು ಗ್ರಾಮ ಪಂಚಾಯತ್ ಕುಟುಂಬಶ್ರೀ ಸಭಾಭವನದಲ್ಲಿ ಇತ್ತೀಚೆಗೆ ಜರಗಿತು.
ಗ್ರಾಮಪಂಚಾಯತ್ ಉಪಾಧ್ಯಕ್ಷೆ ಸುನಿತಾ ವಲ್ಟಿ ಡಿ.ಸೋಜ ಅಧ್ಯಕ್ಷತೆ ವಹಿಸಿದರು. ಗ್ರಾಮಪಂಚಾಯತ್ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಸಭೆಯನ್ನು ಉದ್ಘಾಟಿಸಿದರು.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಸಂತಿ ಯೋಜನೆಯ ಕುರಿತು ವಿವರಿಸಿದರು.ಯೋಜನಾ ಉಪಾಧ್ಯಕ್ಷ ಶಂಕರ ಮಾಸ್ಟರ್ ಅಮ್ಮೇರಿ ಪ್ರಸ್ತಾವನೆಗೈದರು.ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಕೆ.ಅಮೀರ್,ಫಾತಿಮತ್ ಜೌರ,ಬ್ಲಾಕ್ ಪಂಚಾಯತ್ ಸದಸ್ಯ ಪ್ರಸಾದ್ ರೈ ಕಯ್ಯಾರ್, ಗ್ರಾ.ಪಂ.ಸದಸ್ಯರಾದ ಹರೀಶ್ ಬೊಟ್ಟಾರಿ,ಕಿಶೋರ್ ಕುಮಾರ್ ನಾಕ್,ಎಸ್.ಸುಬ್ರಹ್ಮಣ್ಯ ಭಟ್,ಗಣೇಶ್ ಕುಲಾಲ್,ರಹೀಂ ನಡುಮನೆ,ಬಶೀರ್ ದೇವಕಾನ,ರಾಬಿಯಾ,ಭವ್ಯಾ,ತಾರಾ ವಿ.ಶೆಟ್ಟಿ,ರಾಜೀವಿ,ಸುಜಾತ ಬಿ.ರೈ,ರಜಿಯಾ ಚಿಪ್ಪಾರ್,ಮಾಜಿ ಗ್ರಾ.ಪಂ.ಅಧ್ಯಕ್ಷ ಅಚ್ಯುತ ಚೇವಾರ್,ವಿವಿಧ ಪಕ್ಷಗಳ ನಾಯಕರಾದ ಪ್ರವೀಣಚಂದ್ರ ಬಲ್ಲಾಳ್,ಅಬ್ದುಲ್ ರಝಾಕ್ ಚಿಪ್ಪಾರ್,ಮೋಹನ ರೈ ಕಯ್ಯಾರ್,ಅಂದುಞಿ ಹಾಜಿ,ಲಾರೆನ್ಸ್ ಡಿ.ಸೋಜ ಮತ್ತು ಜನಪರ ಯೋಜನೆಯ ಕ್ರಿಯಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ನಿರ್ವಹಣಾ ಅಧಿಕಾರಿಗಳು ಹಾಲಿ ವರ್ಷದ ಯೋಜನೆಗಳ ನಿರ್ವಹಣೆಯ ಕುರಿತು ವಿವರಿಸಿದರು.ಗ್ರಾ.ಪಂ.ಕಾರ್ಯದಶರ್ಿ ಸ್ವಾಗತಿಸಿ,ಸಹಕಾರ್ಯದಶರ್ಿ ವಂದಿಸಿದರು.