ಶುಳುವಾಲಮೂಲೆಯಲ್ಲಿ ನವರಾತ್ರಿ ಉತ್ಸವ ಇಂದಿನಿಂದ
ಪೆರ್ಲ: ನಲ್ಕ ಸಮೀಪದ ಶುಳುವಾಲಮೂಲೆ ಶ್ರೀಸದನದಲ್ಲಿ ವಾಷರ್ಿಕ ನವರಾತ್ರಿ ಮಹೋತ್ಸವ ಇಮದಿನಿಂದ(ಮಂಗಳವಾರ)ಅ.18ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮಗಳ ಅಂಗವಾಗಿ ಇಂದು ಬೆಳಿಗ್ಗೆ ಶ್ರೀದೇವಿಯ ಪೂಜಾರಂಭ, ಅ.12 ರಂದು ಶುಕ್ರವಾರ ಸಂಜೆ 6 ರಿಂದ ಪೆರ್ಲದ ಪಡ್ರೆಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾಥರ್ಿಗಳು ಮತ್ತು ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಅ.18 ಗುರುವಾರ ಬೆಳಿಗ್ಗೆ ಚಂಡಿಕಾ ಹೋಮ ಆರಂಭ, 10 ರಿಂದ ಬಳ್ಳಪದವು ವಿದ್ವಾನ್ ನಟರಾಜ ಶಮರ್ಾ ಅವರ ಶಿಷ್ಯರಾದ ಕಾತರ್ಿಕ್ ಶ್ಯಾಮ ಮತ್ತು ಬಳಗದವರಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ಕಚೇರಿ, ಮಧ್ಯಾಹ್ನ 12ಕ್ಕೆ ಚಂಡಿಕಾ ಹೋಮದ ಪೂಣರ್ಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ರಿಂದ 9ರ ವರೆಗೆ ಯಕ್ಷ ಗಾನ ವೈಭವ ನಡೆಯಲಿದ್ದು, ಸತೀಶ ಪುಣಿಚಿತ್ತಾಯ ಪೆರ್ಲ, ಅವಿನಾಶ ಶಾಸ್ತ್ರಿ ಕೊಲ್ಲೆಂಕಾನ, ಗಣಪತಿ ಶಮರ್ಾ ಪಳ್ಳತ್ತಡ್ಕ, ಅನ್ವಯಕೃಷ್ಣ ಪಳ್ಳತ್ತಡ್ಕ ಅವರ ಭಾಗವತಿಕೆಯಲ್ಲಿ ಗಾನ ವೈಭವ ಮೂಡಿಬರಲಿದೆ. ಅನೂಪ್ ಸ್ವರ್ಗ, ನಾರಾಯಣ ಶಮರ್ಾ ನೀಚರ್ಾಲು ಹಾಗೂ ಸಮೃದ್ದ್ ಪುಣಿಚಿತ್ತಾಯ ಪೆರ್ಲ ಹಿಮ್ಮೇಳದಲ್ಲಿ ಸಹಕರಿಸುವರು. ಉದಯಶಂಕರ ಭಟ್ ಅಮೈ ನಿರೂಪಿಸುವರು. ನವರಾತ್ರಿ ಎಲ್ಲಾ ದಿನಗಳಲ್ಲಿ ವಿಶೇಷ ಸೇವೆಗಳು, ಅನ್ನಸಂತರ್ಪಣೆಗಳು ನಡೆಯಲಿವೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.