ಮಧೂರಲ್ಲಿ ನವರಾತ್ರಿ ಮಹೋತ್ಸವ
ಮಧೂರು: ಮಧೂರು ಶ್ರೀ ಕಾಳೀ ಸಹಿತ ಭುವನೇಶ್ವರೀ ದೇವಸ್ಥಾನದಲ್ಲಿ ಅ.10 ರಿಂದ 18 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ಜರಗಲಿದೆ.
ಅ.10 ರಂದು ಪೂವರ್ಾಹ್ನ ಸ್ವಸ್ತಿ ಪುಣ್ಯಾಹ, ಗಣಪತಿ ಹೋಮ, ಕಲಶಾಭಿಷೇಕ, ಘಟಾರೋಹಣ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 6.20 ಕ್ಕೆ ದೀಪಾರಾಧನೆ, ಶ್ರೀ ದೇವಿ ಸ್ತೋತ್ರ ಪಾರಾಯಣ ಮತ್ತು ಭಜನೆ, ರಾತ್ರಿ 9 ರಿಂದ ಮಹಾಪೂಜೆ, ಪ್ರಸಾದ ವಿತರಣೆ, 13 ರಂದು ಬೆಳಗ್ಗೆ ಚಂಡಿಕಾ ಶಾಂತಿ ಹವನ, 14 ರಂದು ರಾತ್ರಿ 8 ಕ್ಕೆ ದೇವತೆಗಳಿಗೆ ಮಹಾತಂಬಿಲ, 10.30 ಕ್ಕೆ ಅಗ್ನಿ ಸೇವೆ, 16 ರಂದು ರಾತ್ರಿ 1.30 ಕ್ಕೆ ಮಹಾಮಂಗಳ ಸ್ನಾನ, 17 ರಂದು ರಾತ್ರಿ 11 ರಿಂದ ಅಗ್ನಿ ಸೇವೆ, 18 ರಂದು ಮಧ್ಯಾಹ್ನ ಘಟಾವರೋಹಣ ನಡೆಯಲಿದೆ.