ನಾಳೆ ನೀಚರ್ಾಲಿನಲ್ಲಿ ಪ್ರತಿಭಟನಾ ಮೆರವಣಿಗೆ
ಬದಿಯಡ್ಕ: ಶ್ರೀಧರ್ಮಶಾಸ್ತ ಕ್ಷೇತ್ರ ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವ ತೀಪರ್ುನೀಡಿದ ಪರಮೋಚ್ಚ ನ್ಯಾಯಾಲಯ ಮತ್ತು ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಗೆದುರಾಗಿ ವಿವಿಧ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಸಂಜೆ ನೀಚರ್ಾಲಿನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.
ನೀಚರ್ಾಲು ಸಮೀಪದ ಬೇಳ ವಿಷ್ಣುಮೂತರ್ಿ ನಗರದಲ್ಲಿ ಗುರುವಾರ ಸಂಜೆ 5 ಕ್ಕೆ ಪ್ರತಿಭಟನಾ ಮೆರವಣಿಗೆ ಹೊರಟು ನೀಚರ್ಾಲು ಪೇಟೆಯಾಗಿ ನೀಚರ್ಾಲು ಶ್ರೀಧರ್ಮಶಾಸ್ತ ಭಜನಾ ಮಂದಿರ ಪರಿಸರದಲ್ಲಿ ಸಮಾಪ್ತಿಯಾಗಲಿದೆ. ಮೆರವಣಿಗೆಯ ಸಮಾರೋಪದಲ್ಲಿ ಹಿಂದೂ ಐಕ್ಯವೇದಿಯ ಮುಖಂಡ ನ್ಯಾಯವಾದಿ ಪ್ರವೀಣ್ ಕೋಡೋತ್ತ್ ಪ್ರಧಾನ ಭಾಷಣ ಮಾಡುವರು.
ಈ ಬಗ್ಗೆ ಮಂಗಳವಾರ ಸಂಜೆ ನೀಚರ್ಾಲು ಶ್ರೀಧರ್ಮಶಾಸ್ತಾ ಭಜನಾ ಮಂದಿರ ಪರಿಸರದಲ್ಲಿ ಸೇರಿದ ಪೂರ್ವಭಾವೀ ಸಭೆಯಲ್ಲಿ ತಿಮ್ಮಪ್ಪ ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಗುರುಸ್ವಾಮಿ ಮೊಳೆಯಾರ್, ಗಣೇಶಕೃಷ್ಣ ಭಟ್ ಅಳಕ್ಕೆ, ಹರೀಶ್ ಏತಡ್ಕ, ರಮೇಶ್ ಶೆಟ್ಟಿ ಕಡಾರು, ಸುಬ್ರಹ್ಮಣ್ಯ ಗುರುಸ್ವಾಮಿ, ರಮೇಶ್ ಗುರುಸ್ವಾಮಿ, ಸುನಿಲ್ ಬದಿಯಡ್ಕ, ಪ್ರವೀಣ್, ಗಂಗಾಧರ ಮೊದಲಾದವರು ಉಪಸ್ಥಿತರಿದ್ದರು. ರವಿ ಮಾಸ್ತರ್ ಸ್ವಾಗತಿಸಿ, ಸುಧಾಮ ಮಾಸ್ತರ್ ವಂದಿಸಿದರು.