ಕಾಸರಗೋಡು: ಶಬರಿಮಲೆಯಲ್ಲಿ ನಿಷರ್ೇಧಾಜ್ಞೆ ಹಿಂತೆಗೆದುಕೊಳ್ಳಬೇಕು, ತೀಥರ್ಾಟಕರಿಗೆ ಸುಗಮವಾಗಿ ಅಯ್ಯಪ್ಪ ದರ್ಶನಕ್ಕೆ ಅನುವು ಮಾಡಿಕೊಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಯು.ಡಿ.ಎಫ್. ಕಾಸರಗೋಡು ವಿಧಾನಸಭಾ ಕ್ಷೇತ್ರ ಸಮಿತಿ ನೇತೃತ್ವದಲ್ಲಿ ಕಾಸರಗೋಡಿನಲ್ಲಿ ಮೆರವಣಿಗೆ ನಡೆಯಿತು.
ಯುಡಿಎಫ್ ಜಿಲ್ಲಾ ಅಧ್ಯಕ್ಷ ಎಂ.ಸಿ.ಖಮರುದ್ದೀನ್, ಕೆ.ನೀಲಕಂಠನ್, ಎ.ಅಬ್ದುಲ್ ರಹಿಮಾನ್, ಪಿ.ಎ.ಅಶ್ರಫಲಿ, ಎ.ಎಂ.ಕಡವತ್, ಕರುಣ್ ತಾಪ್, ಮೂಸಾ ಬಿ.ಚೆರ್ಕಳ, ಸಿ.ಬಿ.ಅಬ್ದುಲ್ಲ ಹಾಜಿ, ಅಬ್ಬಾಸ್ ಬೀಗಂ, ಅಬ್ದುಲ್ ರಹಿಮಾನ್ ಹಾಜಿ ಪಟ್ಲ, ಹಾಶೀಂ ಕಡವತ್, ಕೆ.ಖಾಲೀದ್, ಆರ್.ಗಂಗಾಧರನ್. ಎ.ಎ.ಜಲೀಲ್, ನ್ಯಾಯವಾದಿ ವಿ.ಎಂ.ಮುನೀರ್, ಬಿ.ಕೆ.ಅಬ್ದು ಸಮದ್, ಹಾರೀಸ್ ಚೂರಿ, ಹಮೀದ್ ಬೆದಿರ, ಪಿ.ಡಿ.ಎ.ರಹ್ಮಾನ್, ಮುಹಮ್ಮದ್ ಕುಂಞಿ ಹಿದಾಯತ್ನಗರ್, ಸಹೀರ್, ಆಸೀಫ್, ಸಿದ್ದಿಕ್ ಸಂತೋಷ್ನಗರ್, ಖಾಲೀದ್ ಪಚ್ಚಕ್ಕಾಡ್, ಅಜ್ಮಲ್ ತಳಂಗರೆ, ಮುಜೀಬ್ ಕಂಬಾರ್, ಸಿ.ಟಿ.ರಿಯಾಸ್, ಕೆ.ವಿ.ದಾಮೋದರನ್, ಉಸ್ಮಾನ್ ಕಡವತ್, ರಾಜೀವ್ ನಂಬ್ಯಾರ್, ಎಂ.ಪುರುಷೋತ್ತಮನ್ ನಾಯರ್, ಕೆ.ಟಿ.ಸುಭಾಷ್ ನಾರಾಯಣನ್, ಕಮಲಾಕ್ಷ ಸುವರ್ಣ, ಅಜಿತ್ ಕುಮಾರ್, ಆರ್.ಪಿ.ರಮೇಶ್, ಬಾಬು, ವಿಜಯನ್, ಉಮೇಶ್ ಅಣಂಗೂರು, ಜಯರಾಂ, ಜಿ.ನಾರಾಯಣನ್, ಕುಂಞಿಕಣ್ಣನ್ ಮೊದಲಾದವರು ನೇತೃತ್ವ ನೀಡಿದರು