ಕಾಸರಗೋಡು: ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿದರ್ೇಶಕ ಮತ್ತು ಕೇಂದ್ರ ಚುನಾವಣೆ ಆಯೋಗ ಇಲೆಕ್ಟ್ರಲ್ ರೋಲ್ ನಿರೀಕ್ಷಕ ಟಿ.ವಿ.ಸುಭಾಷ್ ಇಂದು (ನ.30)
ಜಿಲ್ಲೆಯಲ್ಲಿ ಸಂದರ್ಶನ ನಡೆಸುವರು. ಸಂಕ್ಷಿಪ್ತ ಮತದಾತರಪಟ್ಟಿ ನವೀಕರಣ ಚಟುವಟಿಕೆ ತಪಾಸಣೆಗಾಗಿ ಅವರು ಆಗಮಿಸುವರು.
ಮಧ್ಯಾಹ್ನ
2 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮತ್ತು ಜಿಲ್ಲಾ ಮಟ್ಟದ ಚುನಾವಣೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಭಾಗವಹಿಸುವರು.