ಕಾಸರಗೋಡು: ಕಾಸರಗೋಡು ಎಂಪ್ಲಾಯಬಿಲಿಟಿ ಸೆಂಟರ್ನಲ್ಲಿ ಇಂದು (ನ.30) ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದೆ. ಹುದ್ದೆಗಳು : ರಿಲೇಶನ್ಶಿಪ್ ಮೇನೇಜರ್(10),
ಸೀನಿಯರ್ ರಿಲೇಶನ್ಶಿಪ್ ಮೇನೇಜರ್(2),
ಕಮರ್ಶಿಯಲ್ ಸೇಲ್ಸ್ ಮೇನೇಜರ್(5),
ಟೀಂ ಲೀಡರ್(2), ಫ್ರಂಟ್ ಆಫೀಸ್ ಸ್ಠಾಫ್(ಮಹಿಳೆ). ವೇತನ: 8 ಸಾವಿರ ರೂ.-25 ಸಾವಿರ ರೂ., ಕಸ್ಟಮರ್ ರಿಲೇಶನ್ ಆಫೀಸರ್(ಪದವಿ), ಸೇಲ್ಸ್ ಕನ್ಸಲ್ಟೆಂಟ್
(ಪ್ಲಸ್ಟು).
ಆಸಕ್ತ ಉದ್ಯೋಗಾಥರ್ಿಗಳೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಎಂಪಾಲಯಬಿಲಿಟಿ ಸೆಂಟರ್ನಲ್ಲಿ ಗುರುತುಚೀಟಿ ಮತ್ತು ಅರ್ಹತಾಪತ್ರಗಳ ನಕಲು 250 ರೂ. ಪಾವತಿಸಿ ವನ್ಟೈಂ ನೋಂದಣಿ ನಡೆಸಿ ಸಂದರ್ಶನದಲ್ಲಿ ಹಾಜರಾಗಬಹುದು.
ಒಂದು ಸಲ ನೋಂದಣಿ ನಡೆಸಿದವರು ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.
ಹೆಚ್ಚಿನ ಮಾಹಿತಿಗೆ 9207155700, 04994297470 ದೂರವಾಣಿ ಸಂಖ್ಯೆಯನ್ನು ಸಂಪಕರ್ಿಸಬಹುದು.