ಮಂಜೇಶ್ವರ: ಬೆಂಗಳೂರು ಬಂಟರ ಸಂಘದ ವತಿಯಿಂದ 2019 ಜನವರಿ 12 ರಂದು ನಡೆಯುವ ಅಂತಾರಾಷ್ಟ್ರೀಯ ಬಂಟರ ಸಂಘಗಳ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಲು ಕಾಸರಗೋಡು ಜಿಲ್ಲಾ ಬಂಟರ ಸಂಘದ ತಂಡದ ಆಯ್ಕೆಗಾಗಿ ಕಬಡ್ಡಿ ಟ್ರಯಲ್ಸ್ ಪಂದ್ಯವನ್ನು ಮಂಜೇಶ್ವರ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆಗೊಳಿಸಲಾಗುವ ಮ್ಯಾಟ್ ಅಂಗಣದಲ್ಲಿ ಡಿ.2 ರಂದು ಭಾನುವಾರ ಆಯೋಜಿಸಲಾಗಿದೆ.
ಟ್ರಯಲ್ಸ್ ಪಂದ್ಯದಲ್ಲಿ ಭಾಗವಹಿಲಿಚ್ಛಿಸುವ ಕಬಡ್ಡಿ ಆಟಗಾರರಾದ ಸ್ವಜಾತಿ ಬಾಂಧವರು ಅಂದು ಬೆಳಗ್ಗೆ 9 ಗಂಟೆಗೆ ಆಧಾರ್ಕಾಡರ್್ ಮತ್ತು ಐ.ಡಿ. ಕಾಡರ್್ಗಳ ಸಹಿತ ಹಾಜರಿರಬೇಕೆಂದು ಕೋರಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸುರೇಶ್ ಕುಮಾರ್ ಶೆಟ್ಟಿ ಕುಂಜತ್ತೂರು ಮೊಬೈಲ್ ಸಂಖ್ಯೆ 9495102277 ಅಥವಾ ಸುಖೇಶ್ ಭಂಡಾರಿ ಮೊಬೈಲ್ ಸಂಖ್ಯೆ 9746044695 ಎಂಬವರನ್ನು ಸಂಪಕರ್ಿಸಬೇಕೆಂದು ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಸದಾನಂದ ರೈ ಹಾಗು ಪ್ರಧಾನ ಕಾರ್ಯದಶರ್ಿ ಎಂ.ದಾಮೋದರ ಶೆಟ್ಟಿಯವರು ತಿಳಿಸಿದ್ದಾರೆ.