HEALTH TIPS

ಎನ್ಎಸ್ಎಸ್ ಸಪ್ತದಿನ ಶಿಬಿರ ಪೂರ್ವಭಾವೀ ಸಭೆ

                   
         ಬದಿಯಡ್ಕ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ 2018-19 ನೇ ಶೈಕ್ಷಣಿಕ ವರ್ಷದ ಎನ್ಎಸ್ಎಸ್ ಸಪ್ತದಿನ ಶಿಬಿರ ಡಿ.22 ರಿಂದ 28 ರ ವರೆಗೆ ಮಾನ್ಯ ಜ್ಞಾನೋದಯ ಹಿರಿಯ ಬುನಾದಿ ಶಾಲೆಯಲ್ಲಿ ನಡೆಯಲಿದೆ.
      ಶಿಬಿರದ ಯಶಸ್ವಿಗಾಗಿ ಡಿ.4 ಮಂಗಳವಾರದಂದು ಸಂಜೆ 3 ಗಂಟೆಗೆ ಮಾನ್ಯ ಜೆ.ಎ.ಎಸ್.ಬಿ. ಶಾಲೆಯಲ್ಲಿ ಪೂರ್ವಭಾವೀ ಸಭೆ ನಡೆಯಲಿದ್ದು ಸ್ಥಳೀಯರು, ಸಮೀಪದ ಸಂಘ ಸಂಸ್ಥೆ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries