ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘ ಹಾಗೂ ಸಂಘಟನೆಯ ಪ್ರಾದೇಶಿಕ ಸಮಿತಿಗಳ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪರಿನಿವರ್ಾಣ ದಿನವನ್ನು ಡಿ.6ರಂದು ಬೆಳಗ್ಗೆ 10 ಘಂಟೆಗೆ ಸಂಘದ ಬದಿಯಡ್ಕದಲ್ಲಿರುವ ಪ್ರಧಾನ ಕಚೇರಿಯಲ್ಲಿ ಆಚರಿಸಲು ತೀಮರ್ಾನಿಸಲಾಗಿದೆ. ರಾಜ್ಯ ಸಮಿತಿ ಮುಖಂಡರು ಭಾಗವಹಿಸಲಿರುವರು. ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೇಳಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮದ ಬಳಿಕ ಸಂಘದ ತಿಂಗಳ ಕಾರ್ಯಕಾರೀ ಸಮಿತಿಯ ಸಭೆಯು ನಡೆಯಲಿರುವುದು ಎಂದು ಪ್ರಧಾನ ಕಾರ್ಯದಶರ್ಿ ವಿನೋದ್ ಬೇಪು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅಂಬೇಡ್ಕರ್ ಪರಿನಿವರ್ಾಣ ದಿನಾಚರಣೆ ಡಿ.6ರಂದು ಬದಿಯಡ್ಕದಲ್ಲಿ
0
ನವೆಂಬರ್ 30, 2018