ಉಪ್ಪಳ: ಬಾಯಾರು ಸಮೀಪದ ಹಿರಣ್ಯ ಶ್ರೀದುಗರ್ಾವನ(ಶ್ರೀದುಗರ್ಾಪರಮೇಶ್ವರಿ) ಕ್ಷೇತ್ರದ ಪುನರ್ ನಿಮರ್ಾಣಕ್ಕಾಗಿ ಇತ್ತೀಚೆಗೆ ಸಮಿತಿ ರಚನಾ ಸಭೆ ಹಿರಣ್ಯದಲ್ಲಿ ನಡೆಯಿತು.
ಸಭೆಯಲ್ಲಿ ಶ್ರೀಕ್ಷೇತ್ರದ ಪುನರ್ ನಿಮರ್ಾಣಕ್ಕಾಗಿ ಕೈಗೊಳ್ಳಬೇಕಾದ ವಿವಿಧ ಯೋಜನೆಗಳ ಬಗ್ಗೆ ಚಚರ್ಿಸಲಾಯಿತು. ನವೀಕರಣದ ದೃಷ್ಟಿಯಿಂದ ಪ್ರಾದೇಶಿಕ ಸಮಿತಿಗೆಈ ಸಂದರ್ಭ ರೂಪು ನೀಡಲಾಯಿತು. ಮಾಣಿಪ್ಪಾಡಿ ನಾರಾಯಣ (ಅಧ್ಯಕ್ಷ), ಎಚ್.ಕೃಷ್ಣ ಭಟ್ ಹಾಗೂ ಮೋನಪ್ಪ ಶೆಟ್ಟಿ ಕಟ್ನಡ್ಕ(ಕಾಯರ್ಾಧ್ಯಕ್ಷರು),ತಿರುಮಲೇಶ್ವರ ಭಟ್ ಎಚ್.(ಖಜಾಂಜಿ), ಪ್ರೊ.ಎ.ಶ್ರೀನಾಥ್(ಗೌರವ ಸಲಹೆಗಾರರು), ಬಾಲಕೃಷ್ಣ ಶೆಟ್ಟಿ(ಕಾರ್ಯದಶರ್ಿ), ಶ್ರೀಧರ ಹೊಳ್ಳ(ಉಪಾಧ್ಯಕ್ಷ)ರಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಈಶ್ವರ ಭಟ್ ಸಿ.ಎಚ್, ಚಿದಾನಂದ ಹಿರಣ್ಯ, ರಘು ಕೆ, ಗಣೇಶ್ ಸುಣ್ಣಾಡ, ರಾಜೇಶ್ ಸುಣ್ಣಾಡ, ರವಿಶಂಕರ ಬಾಯಾರು, ಉದಯ ಎಚ್, ರಮೇಶ್ ಎಚ್, ಶ್ರೀಧರ ಬಿ, ಉಮಾವತಿ, ಪ್ರಭಾಕರ ಎನ್, ಕೃಷ್ಣ ಎಚ್, ರಾಮಕೃಷ್ಣ ಭಟ್ ಪಿ, ದಾಸಪ್ಪ ಪಿ, ಜಯಲಕ್ಷ್ಮೀ ಎಚ್, ಸುಭಾಶಿಣಿ ಎಚ್, ಉಷಾಕೃಷ್ಣ ಸಿ.ಎಚ್ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.