HEALTH TIPS

ಇನ್ನು ಮುಂದೆ ಕೌಶಲ್ಯಭರಿತ, ಅತಿ ಹೆಚ್ಚು ವೇತನ ಪಡೆಯುವ ನೌಕರರಿಗೆ ಹೆಚ್-1ಬಿ ವೀಸಾದಲ್ಲಿ ಆದ್ಯತೆ

               
        ವಾಷಿಂಗ್ಟನ್: ಅಮೆರಿಕಾ ಸಕರ್ಾರ ನೀಡುವ ಹೆಚ್ -1ಬಿ ವೀಸಾವನ್ನು ಹೆಚ್ಚು ಕೌಶಲ್ಯ ಹೊಂದಿರುವ ಮತ್ತು ಅತಿ ಹೆಚ್ಚು ವೇತನ ಪಡೆಯುವ ವಿದೇಶಿ ನೌಕರರಿಗೆ ನೀಡುವ ಪ್ರಸ್ತಾವನೆಯನ್ನು ಡೊನಾಲ್ಡ್ ಟ್ರಂಪ್ ನೇತೃತ್ವದ ಸಕರ್ಾರ ಕೈಗೊಂಡಿದೆ.
        ಹೊಸ ಮೆರಿಟ್ ಆಧಾರಿತ ನಿಯಮಕ್ಕೆ ನಿನ್ನೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಚ್ -1 ಬಿ ವೀಸಾದಡಿ ಕೆಲಸ ಮಾಡುತ್ತಿರುವ ವಿದೇಶಿ ನೌಕರರನ್ನು ಒಳಗೊಂಡ ಕಂಪೆನಿಗಳು ಕಡ್ಡಾಯವಾಗಿ ಗೊತ್ತುಪಡಿಸಿದ ನೋಂದಣಿ ಅವಧಿಯಲ್ಲಿ ಅಮೆರಿಕಾ ನಾಗರಿಕತ್ವ ಮತ್ತು ವಲಸೆ ಸೇವೆಗಳು (ಗಖಅಖ) ನೊಂದಿಗೆ ವಿದ್ಯುನ್ಮಾನವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
       ಅಮೆರಿಕಾದ ಕಾಂಗ್ರೆಸ್ ನೇತೃತ್ವದ ಸಕರ್ಾರ ಪ್ರತಿ ಹಣಕಾಸು ವರ್ಷದಲ್ಲಿ 65 ಸಾವಿರ ಹೆಚ್-1ಬಿ ವೀಸಾ ನೀಡುವಿಕೆಗೆ ಮಿತಿಯನ್ನು ಹಾಕುತ್ತದೆ. ಅವುಗಳಲ್ಲಿ ಇನ್ನು ಮುಂದೆ ಮೊದಲ 20 ಸಾವಿರ ವೀಸಾ ಅಜರ್ಿಗಳನ್ನು ಕೌಶಲ್ಯಭರಿತ ಮತ್ತು ಹೆಚ್ಚು ವೇತನ ಪಡೆಯುವ ವಿದೇಶಿ ನೌಕರರಿಗೆ ನೀಡಲು ಸಕರ್ಾರ ಪ್ರಸ್ತಾವನೆ ಮಾಡಿದೆ.
       ಸಕರ್ಾರದ ಈ ಹೊಸ ಪ್ರಸ್ತಾವನೆಯಿಂದ ಅಮೆರಿಕಾದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಸ್ನಾತಕೋತ್ತರ ಡಿಗ್ರಿ ಪಡೆದ ಅತಿ ಹೆಚ್ಚು ಕೌಶಲ್ಯಭರಿತ ಮತ್ತು ಅತಿ ಹೆಚ್ಚು ವೇತನ ಪಡೆಯುವವರಿಗೆ ಹೆಚ್ಚಿನ ಅನುಕೂಲವಾಗಲಿದೆ.
       ಹೆಚ್ -ಬಿ ವೀಸಾಗೆ ಇನ್ನು ಮುಂದೆ ಎಲೆಕ್ಟ್ರಾನಿಕ್ ದಾಖಲಾತಿ ಸೌಲಭ್ಯ ನೀಡುವುದರಿಂದ ಅಜರ್ಿ ಸಲ್ಲಿಸುವವರಿಗೆ ಒಟ್ಟಾರೆ ಖಚರ್ು ಕಡಿಮೆಯಾಗಲಿದೆ ಮತ್ತು ಅಮೆರಿಕಾ ನಾಗರಿಕತ್ವ ಮತ್ತು ವಲಸೆ ಸೇವೆಗಳ ಇಲಾಖೆ ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.ಅಜರ್ಿದಾರರ ಆಯ್ಕೆ ಸಮಯವನ್ನು ಕೂಡ ಕಡಿಮೆ ಮಾಡಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries