ಕೇರಳ ಮೀಡಿಯಾ ಅಕಾಡೆಮಿ ಆಫ್ ಕಮ್ಯುನಿಕೇಶನ್ನ ತಿರುವನಂತಪುರಂ ಮತ್ತು ಎರ್ನಾಕುಲಂ ಸೆಂಟರ್ ಗಳಲ್ಲಿ ಫೊಟೋ ಜರ್ನಲಿಸಂ ತರಬೇತಿಗೆ ಡಿ.7 ವರೆಗೆ ಅರ್ಜಿ ಸಲ್ಲಿಸಬಹುದು.
ಪ್ಲಸ್ಟು ಮೂಲಭೂತ ಶಿಕ್ಷಣಾರ್ಹತೆಯಾಗಿದ್ದು,
ಮೂರು ತಿಂಗಳ ಕಾಲಾವಧಿಯಲ್ಲಿ ಈ ತರಬೇತು ನಡೆಯಲಿದೆ. ಅರ್ಜಿಫಾರಂ ಅಕಾಡೆಮಿಯ ವೆಬ್ ಸೈಟ್ (
www.keralamediaacademi.org)ನಲ್ಲಿ ಲಭ್ಯವಿದೆ. ಸೆಕ್ರೆಟರಿ,
ಕೇರಳ ಮೀಡಿಯಾ ಅಕಾಡೆಮಿ, ಕಾಕ್ಕನಾಡ್,
ಕೊಚ್ಚಿ-30 ಅಥವಾ ಕೇರಳ ಮೀಡಿಯಾ ಅಕಾಡೆಮಿ, ತಿರುವನಂತಪುರಂ-10
ಎಂಬ ವಿಳಾಸಕ್ಕೆ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗೆ 0484-2422275, 0484-2422068 ಎಂಬ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.