ಕಾಸರಗೋಡು: ಮೀನುಗಾರಿಕೆ ಇಲಾಖೆ ಜಿಲ್ಲೆಯಲ್ಲಿ ಜಾರಿಗೊಳಿಸುವ ಚಿಪ್ಪುಮೀನು ಕೃಷಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಫಾರಂ ಮತ್ತು ಮಾಹಿತಿಗೆ ಪಂಚಾಯತ್ ಮಟ್ಟದ ಅಕ್ವಾಕಲ್ಚರ್ ಪ್ರಮೋಟರ್ರನ್ನು ಸಂಪರ್ಕಿಸಬಹುದು. ಭರ್ತಿಗೊಳಿಸಿದ ಅರ್ಜಿಗಳನ್ನು ಡಿ.7 ವರೆಗೆ ಸಲ್ಲಿಸಬಹುದಾಗಿದ್ದು,
ವಿವಿಧ ಕೇಂದ್ರಗಳ ಅಕ್ವಾಕಲ್ಚರ್ ಪ್ರಮೋಟರ್ರಿಗೆ ಸಲ್ಲಿಸಬೇಕು.