ಕಾಸರಗೋಡು: ಕೆಎಲ್ 14 ಎಂ 6907, ಕೆಎಲ್ 18 8611 ಎಂಬ ಬಸ್ ಸಂಚಾರ ಅವಧಿ ನಿಗದಿ ಸಭೆ ಡಿ.11ರಂದು, ಕೆಎಲ್ 604477, ಕೆಎಲ್ 13 ಎಕ್ಸ್ 1166
ಬಸ್ಗಳ ಸಂಚಾರ ಸಮಯ ನಿಗದಿ ಸಭೆ ಡಿ.13ರಂದು, ಕೆಎಲ್ 11 ಎಎ 250, ಕೆಎಲ್ 14 ಜಿ 7673, ಕೆಎಲ್ 14 ಡಿ 7167 ಬಸ್ಗಳ ಸಂಚಾರ ಸಮಯ ನಿಗದಿ ಸಭೆ ಡಿ.18ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ರೀಜನಲ್ ಟ್ರಾನ್ಸ್ಪೋರ್ಟ್ ಅಧಿಕಾರಿ ಅವರ ಕೊಠಡಿಯಲ್ಲಿ ನಡೆಯಲಿದೆ. ಸಂಬಂಧಪಟ್ಟ ಬಸ್ ಮಾಲೀಕರು ಅಸಲಿ ಪರವಾನಗಿ , ಸಮಯ ಮಾಹಿತಿ ಪಟ್ಟಿ ಸಹಿತ ಹಾಜರಾಗಬೇಕು.