ಓಂಕಾರ ಧ್ವಜಾರೋಹಣ
0
ಡಿಸೆಂಬರ್ 04, 2018
ಕುಂಬಳೆ: ಡಿ. 16 ರಂದು ಕಾಸರಗೋಡಿನಲ್ಲಿ ನಡೆಯುಲಿರುವ ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ಕಂಚಿಕಟ್ಟೆ ಪರಿಸರದಲ್ಲಿ ಓಂಕಾರ ಧ್ವಜಾರೋಹಣವನ್ನು ಹಿರಿಯರಾದ ರಾಮ್ ಮಾಸ್ಟರ್ ರವರು ಇತ್ತೀಚೆಗೆ ನೆರವೇರಿಸಿದರು. ಗ್ರಾ.ಪಂ. ಸದಸ್ಯ ಸುಜಿತ್ ರೈ ಮತ್ತು ಪಾಂಡವಾಸ ಕಂಚಿಕಟ್ಟೆ ಸದಸ್ಯರು ಹಾಗು ಪರಿಸರ ನಿವಾಸಿಗಳು ಉಪಸ್ಥಿತರಿದ್ದರು.