ದೇಶಾಭಿಮಾನಿ ಅಕ್ಷರ ಮುಟ್ಟಂ ಕ್ವಿಜ್ ಕಳಿಯೂರು ಶಾಲೆಯ ಕನ್ನಡದ ಕುವರಿ ರಾಜ್ಯ ಮಟ್ಟಕ್ಕೆ
0
ಡಿಸೆಂಬರ್ 28, 2018
ಮಂಜೇಶ್ವರ: ಕಳಿಯೂರು ಸಂತ ಜೋಸೆಫ್‍ರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 4 ನೇ ತರಗತಿ ವಿದ್ಯಾರ್ಥಿನಿ ಕೆ.ಪಿ.ಪೂಜಾಲಕ್ಷ್ಮಿ ಜಿಲ್ಲಾ ಮಟ್ಟದ ದೇಶಾಭಿಮಾನಿ ಅಕ್ಷರ ಮುಟ್ಟಂ ಕ್ವಿಜ್‍ನಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕೇರಳದ ಕೋಟ್ಟಯಂನಲ್ಲಿ ನಡೆಯುವ ಕೇರಳ ರಾಜ್ಯ ಮಟ್ಟದ ದೇಶಾಭಿಮಾನಿ ಅಕ್ಷರ ಮುಟ್ಟಂ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ.