ಮುಖಪುಟಅಕ್ಷಯ ಕೇಂದ್ರಗಳಲ್ಲಿ ನವೀಕರಣಕ್ಕೆ ಅವಕಾಶ ಅಕ್ಷಯ ಕೇಂದ್ರಗಳಲ್ಲಿ ನವೀಕರಣಕ್ಕೆ ಅವಕಾಶ 0 samarasasudhi ಡಿಸೆಂಬರ್ 05, 2018 ಕಾಸರಗೋಡು: ಉದ್ಯೋಗ ನೋಂದಣಿಯಲ್ಲಿ ನವೀಕರಣ ನಡೆಸದೇ ಹಿರಿತನ ನಷ್ಟಗೊಂಡಿರುವವರಿಗೆ ನೋಂದಣಿ ನವೀಕರಣಕ್ಕೆ ಡಿ.31 ವರೆಗೆ ಕಾಲಾವಧಿ ಒದಗಿಸಲಾಗಿದ್ದು, ಜಿಲ್ಲೆಯ ಎಲ್ಲ ಅಕ್ಷಯಕೇಂದ್ರಗಳಲ್ಲಿ ನೋಂದಣಿ ನಡೆಸುವ ಅವಕಾಶಗಳಿವೆ. ನವೀನ ಹಳೆಯದು