ಮುಖಪುಟಭಜನಾ ಸಂಘದ ವಾರ್ಷಿಕೋತ್ಸವ-ಆಮಂತ್ರಣ ಬಿಡುಗಡೆ ಭಜನಾ ಸಂಘದ ವಾರ್ಷಿಕೋತ್ಸವ-ಆಮಂತ್ರಣ ಬಿಡುಗಡೆ 0 samarasasudhi ಡಿಸೆಂಬರ್ 02, 2018 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಮುಂಡಿತ್ತಡ್ಕ ಶ್ರೀ ಮಹಾವಿಷ್ಣು ಭಜನಾ ಸಂಘದ 29 ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಭಜನಾ ಮಂದಿರದ ಪ್ರಧಾನ ಅರ್ಚಕ ಬಾಸ್ಕರ ಪೂಜಾರಿಯಾರು ಮಂದಿರದ ಆಧ್ಯಕ್ಷರಾದ ಪದ್ಮನಾಭ ಮುಂಡಿತ್ತಡ್ಕ ಇವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ನವೀನ ಹಳೆಯದು