ಮುಖಪುಟಕೆ.ವೆಳ್ತಂಬು ಸ್ಮಾರಕ ಸಭಾಂಗಣ ಉದ್ಘಾಟನೆ ಕೆ.ವೆಳ್ತಂಬು ಸ್ಮಾರಕ ಸಭಾಂಗಣ ಉದ್ಘಾಟನೆ 0 samarasasudhi ಡಿಸೆಂಬರ್ 05, 2018 ಕಾಸರಗೋಡು: ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಕೆ.ವೆಳ್ತಂಬು ಸ್ಮಾರಕ ಸಭಾಂಗಣವನ್ನು ಮಾಜಿ ಮುಖ್ಯಮಂತ್ರಿ ಉಮ್ಮನಚಾಂಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆ.ಪಿ.ಕುಂಞÂಕಣ್ಣನ್ ವೆಳ್ತಂಬು ಅವರ ಭಾವಚಿತ್ರವನ್ನು ಅನಾವರಣಗೊಳಿಸಿದರು. ನವೀನ ಹಳೆಯದು