ನೂತನ ಪಡಿತರ ಚೀಟಿ
0
ಡಿಸೆಂಬರ್ 03, 2018
ಮಂಜೇಶ್ವರ: ಮಂಜೇಶ್ವರ ತಾಲೂಕು ನಾಗರಿಕ ಪೂರೈಕೆ ಕಚೇರಿಯಲ್ಲಿ ನೂತನ ಪಡಿತರ ಚೀಟಿ(ರೇಶನ್ ಕಾರ್ಡ್)ಗಾಗಿ ಅರ್ಜಿ ಸಲ್ಲಿಸಿದ್ದು, ಒಂದರಿಂದ ಒಂದು ಸಾವಿರ ವರೆಗಿನ ನಂಬ್ರದವರೆಗೆ ಟೋಕನ್ ಲಭಿಸಿದವರು ಡಿ.4ರಂದು ಟೋಕನ್ ಸಹಿತ ದಾಖಲೆ ಸಹಿತ ಹಾಜರಾಗಿ ನೂತನ ಕಾರ್ಡ್ ಪಡೆದುಕೊಳ್ಳುವಂತೆ ತಾಲೂಕು ನಾಗರಿಕ ಪೂರೈಕೆ ಅಧಿಕಾರಿ ತಿಳಿಸಿದ್ದಾರೆ.