ಕುಂಬಳೆ: ಕಾಸರಗೋಡಿನಲ್ಲಿ ಡಿ.16 ರಂದು ನಡೆಯಲಿರುವ ಬೃಹತ್ ಹಿಂದೂ ಸಮಾಜೋತ್ಸವದ ಅಂಗವಾಗಿ ಕುಂಬಳೆ ನಗರದಲ್ಲಿ ಮನೆ ಮನೆ ಸಂಪರ್ಕ ಅಭಿಯಾನ ಮಾಡುವ ಮೂಲಕ ಆಮಂತ್ರಣ ಪತ್ರಿಕೆ ಹಾಗು ಎಲ್ಲ ಮನೆಗಳ ಮುಂದೆ ಓಂಕಾರ್ ಧ್ವಜವನ್ನು ಸ್ಥಾಪಿಸಲಾಯಿತು.ಕಾರ್ಯಕ್ರಮದಲ್ಲಿ ಹಿಂದೂ ಸಮಾಜೋತ್ಸವದ ಜಿಲ್ಲಾ ಮಹಿಳಾ ಕಾರ್ಯದರ್ಶಿ ಸ್ನೇಹಲತಾ ದಿವಾಕರ,ಕೆ.,ಸುಧಾಕರ ಕಾಮತ್, ಸುಜಿತ್ ರೈ, ಕೆ.ಮಧುಸೂದನ್ ಕಾಮತ್, ವಿವೇಕಾನಂದ, ಶುಭಕರ, ವಿಶಾಲಾಕ್ಷಿ, ವಿಘ್ನೇಶ್ ರಾವ್, ವಿನೀತ್ ಕಾಮತ್ ಹಾಗು ದೀಪಿಕಾ ಕಾಮತ್ ಉಪಸ್ಥಿತರಿದ್ದರು.
ಸಮಾಜೋತ್ಸವ ಆಮಂತ್ರಣ ಪತ್ರಿಕೆ ಸಂಪರ್ಕ
0
ಡಿಸೆಂಬರ್ 02, 2018