ಕೃಷಿ ಇಂಜಿನಯರ್ ನೇಮಕಾತಿ
0
ಡಿಸೆಂಬರ್ 04, 2018
ಕಾಸರಗೋಡು: ಕೇಂದ್ರ ಸರಕಾರದ ಯೋಜನೆ ಸಬ್ ಮಿಷನ್ ಆನ್ ಅಗ್ರಿಕಲ್ಚರಲ್ ಮೆಕೆನೈಸೇಶನ್ ಅಂಗವಾಗಿ ಕರಾರು ವ್ಯವಸ್ಥೆಯಲ್ಲಿ ಜಿಲ್ಲೆಯಲ್ಲಿ ಕೃಷಿ ಇಂಜಿನಿಯರ್ ಅವರ ನೇಮಕಾತಿ ನಡೆಯಲಿದೆ. ಡಿ.5ರಂದು ಕಾಸರಗೋಡು ಕರಂದೆಕ್ಕಾಡಿನ ಎ.ಟಿ.ರಸ್ತೆಯ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಅವರ ಕಚೇರಿಯಲ್ಲಿ ಸಂದರ್ಶನ ಜರುಗಲಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 04994-225570, 9495082339.