ಜೀವ ಭಾವ ನವನವೀನ- ಹೊಸತಿನ ತವಕ!
0
ಡಿಸೆಂಬರ್ 03, 2018
ಪ್ರೀತಿಯ ಸಮರಸ ಸುದ್ದಿ ಓದುಗರೇ......
ಗಡಿನಾಡು ಕಾಸರಗೋಡಿನ ಕನ್ನಡ ಭಾಷೆ, ಅದರೊಂದಿಗಿನ ಅಸ್ಮಿತೆಯನ್ನು ಯುವ ತಲೆಮಾರಿನೊಂದಿಗೆ ಸುದ್ದಿ ಮಾಧ್ಯಮದ ಮೂಲಕ ಕಾಪಿಡುವ ನಿಟ್ಟಿನಲ್ಲಿ ಸಮರಸ ಸುದ್ದಿ ಈಗಾಗಲೇ ಯಶಸ್ವೀ ಒಂದು ವರ್ಷಗಳನ್ನು ದಾಟಿದ್ದು, ಸಮಭಾವದ ಓದುಗರ ಪ್ರೋತ್ಸಾಹ ಬಲ ನೀಡಿದೆ.
ಇದೀಗ ಸಮರಸವು ಹೊಸತರ ಭಾವ ಸ್ಪುರತೆಯೊಂದಿಗೆ ಸಮಕಾಲೀನ ವಸ್ತು ವಿಷಯಗಳ ಸೇವಾ ತತ್ಪರತೆಯೊಂದಿಗಿನ ಓಟ, ನಾಗಾಲೋಟಕ್ಕೆಳಸಲಿದ್ದು, ನಾಳೆ(ಮಂಗಳವಾರ)ದಿಂದ......
ಬ್ಲಾಗ್ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ವಿಶಿಷ್ಟ ಸೇವೆಯೊಂದಕ್ಕೆ ಚಾಲನೆ ನೀಡಲಿದೆ....ಅದು ಏನು.....ನಾಳೆಯೇ ನೋಡೋಣವಲ್ಲವೇ?! ಎಲ್ಲರ ತುಂಬು ಹೃದಯದ ಪ್ರೋತ್ಸಾಹದ ನಿರೀಕ್ಷೆಯಲ್ಲಿ
ಸಮರಸ ಸಂಪಾದಕಿ