HEALTH TIPS

ಸಂಸ್ಕøತ ಶಿಕ್ಷಕ ಪರೀಕ್ಷೆಗೆ ಅರ್ಜಿ ಆಹ್ವಾನ

ಕಾಸರಗೋಡು: ಕೇರಳ ವಿದ್ಯಾಭ್ಯಾಸ ಇಲಾಖೆಯು ಮಾರ್ಚ್ 2019 ರಲ್ಲಿ ನಡೆಸಲಿರುವ ಸಂಸ್ಕøತ ಅಧ್ಯಾಪಕ ಪರೀಕ್ಷೆಗೆ ನಿಶ್ಚಿತ ಅರ್ಹತೆಯುಳ್ಳವರಿಂದ ನಿಗದಿತ ಫಾರಂನಲ್ಲಿ ಅರ್ಜಿ ಅಹ್ವಾನಿಸಿದೆ. ಪರೀಕ್ಷಾ ಕೇಂದ್ರ ಸರಕಾರಿ ಹೈಸ್ಕೂಲ್ ಮುಳ್ಳೇರಿಯ. ಪೂರ್ಣಗೊಳಿಸಿದ ಅರ್ಜಿಗಳನ್ನು ಸಂಬಂಧಿಸಿದ ದಾಖಲೆಗಳು, ಚಲನ್ ರಶೀದಿ ಸಮೇತ ಪರೀಕ್ಷಾ ಕೇಂದ್ರದಲ್ಲಿ ಡಿ.13 ರೊಳಗಾಗಿ ತಲುಪಿಸಬೇಕು. ಹೆಚ್ಚಿನ ವಿವರಗಳನ್ನು ಟಿ.ಶಂಕರನಾರಾಯಣ ಭಟ್, ಮೊಬೈಲ್ ನಂಬ್ರ : 9746631456 ಅಥವಾ ಡಾ.ಸದಾಶಿವ ಭಟ್ ಪ್ರಾಂಶುಪಾಲ, ಸಂಸ್ಕøತ ಟಿಟಿಸಿ ಕಾಸರಗೋಡು, ಮೊಬೈಲ್ ನಂಬ್ರ 9497045679 ಇವರಿಂದ ತಿಳಿದುಕೊಳ್ಳಬಹುದು. ಈ ಬಗ್ಗೆ ಡಿ.8 ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನಲ್ಲಿ ಮಾಹಿತಿ ನೀಡಲಾಗುವುದು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನಪಡೆದುಕೊಳ್ಳಬಹುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries