ಕ್ಯಾಲಿಪೋರ್ನಿಯಾ: ಜಾಗತಿಕ ಮಟ್ಟದಲ್ಲಿ ತುಳು ಭಾಷೆಗೆ ಮನ್ನಣೆ ನೀಡುವಲ್ಲಿ ಶ್ರಮಿಸಿದ ಕ್ಯಾಲಿಪೋರ್ನಿಯಾದ ಪೀಟರ್ ಜೆ.ಕ್ಲಾಸ್ ಭಾನುವಾರ ನಿಧನರಾದರು.
ಅಮೇರಿಕಾದ ಕ್ಯಾಲಿಪೋರ್ನಿಯಾ ವಿವಿಯ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಇವರು, ತುಳು ಭಾಷೆ, ಜಾನಪದ ವಿಷಯಗಳಲ್ಲಿ ವಿಶೇಷಾಸಕ್ತರಾಗಿ ಅಧ್ಯಯನ ನಡೆಸಿದ್ದರು. ಇವರು ಎಫಿಕ್ ಓಫ್ ದಿ ವಾರಿಯರ್ಸ್(ಕೋಟಿ-ಚೆನ್ನಯ ಪಾಡ್ದನ)ಎಂಬ ಗ್ರಂಥ ರಚಿಸಿದ್ದರು.