ಗೋಶಾಲೆ ಹುಲ್ಲು ಸಮರ್ಪಣೆ
0
ಡಿಸೆಂಬರ್ 06, 2018
ಉಪ್ಪಳ: ಪಾವೂರಿನ ಅಶೋಕ್ ಅವರ ನೇತೃತ್ವದಲ್ಲಿ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ `ಕಾಮಧೇನು ಗೋಶಾಲೆ'ಗೆ 1000 ಸೂಡಿ ಬೈಹುಲ್ಲನ್ನು ಸಮರ್ಪಿಸಿ ಗೋ ಸೇವೆಯ ಪುಣ್ಯಕಾರ್ಯದಲ್ಲಿ ಭಾಗಿಗಳಾಗಿದ್ದಾರೆ. ಅವರೆಲ್ಲರಿಗೂ `ಗೋಮಾತೆ'ಯ ಅನುಗ್ರಹ ಸದಾ ಇರಲಿ ಎಂದು ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಹಾರೈಸಿದ್ದಾರೆ.