ಮುಖಪುಟಕುಷ್ಠ ರೋಗ ನಿರ್ಣಯ ಸರ್ವೆಗೆ ಚಾಲನೆ ಕುಷ್ಠ ರೋಗ ನಿರ್ಣಯ ಸರ್ವೆಗೆ ಚಾಲನೆ 0 samarasasudhi ಡಿಸೆಂಬರ್ 05, 2018 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಕುಷ್ಠ ರೋಗ ನಿರ್ಣಯ ಸರ್ವೆ ಕಾರ್ಯಕ್ರಮದ ಕಾರಡ್ಕ ಗ್ರಾಮ ಪಂಚಾಯತಿ ಮಟ್ಟದ ಉದ್ಘಾಟನೆಯನ್ನು ಗ್ರಾ.ಪಂ.ಅಧ್ಯಕ್ಷೆ ಅನಸೂಯ ರೈ ಅವರು ಮುಳ್ಳೇರಿಯದಲ್ಲಿ ನಿರ್ವಹಿಸಿದರು. ನವೀನ ಹಳೆಯದು