ಮುಖಪುಟಮುಂಡಿತ್ತಡ್ಕದಲ್ಲಿ 14ನೇ ದಿನದ ಭಜನಾ ಸಂಕೀರ್ತನೆ ಮುಂಡಿತ್ತಡ್ಕದಲ್ಲಿ 14ನೇ ದಿನದ ಭಜನಾ ಸಂಕೀರ್ತನೆ 0 samarasasudhi ಜನವರಿ 13, 2019 ಬದಿಯಡ್ಕ: ಮುಂಡಿತ್ತಡ್ಕ ವಿಷ್ಣು ನಗರದ ಶ್ರೀಮಹಾವಿಷ್ಣು ಭಜನಾ ಸಂಘದ 29ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ ವಿಶೇಷ ಸರಣಿ ಭಜನಾ ಸಂಕೀರ್ತನೆಯ ಹದಿನಾಲ್ಕನೇ ದಿನವಾದ ಶನಿವಾರ ಆದೂರು ಶ್ರೀಶಾರದಾಂಭ ಭಜನಾ ಸಂಘ ದವರಿಂದ ಸಂಕೀರ್ತನೆ ನಡೆಯಿತು. ಬಳಿಕ ಅನ್ನ ಸಂತರ್ಪಣೆ ನಡೆಯಿತು. ನವೀನ ಹಳೆಯದು