ಬದಿಯಡ್ಕ: ಶ್ರೀ ಚೌಕ್ಕಾರು ಮಂತ್ರಮೂರ್ತಿ ಗುಳಿಗ ದೈವದ 8ನೇ ವಾರ್ಷಿಕ ನೇಮ ಜ.17ರಂದು ಕುಂಬ್ಡಾಜೆ ಪಂಚಾಯತಿ ಉಬ್ರಂಗಳ ಗ್ರಾಮದ ಬೆದ್ರುಕೂಡ್ಲುನಲ್ಲಿ ವಿವಿಧ ದೈವಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ರಾತ್ರಿ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ ಪುಣ್ಣಮೆದ ಪೆÇಣ್ಣು ಎಂಬ ತುಳು ಯಕ್ಷಗಾನ ಬಯಲಾಟವು ಜರಗಲಿರುವುದು.
ಜ.17 ರಂದು ಚೌಕ್ಕಾರು ಮಂತ್ರಮೂರ್ತಿ ಗುಳಿಗ ನೇಮ
0
ಜನವರಿ 15, 2019