ಮುಳ್ಳೇರಿಯ: ಪಾಂಡಿ ಸರಕಾರಿ ಪ್ರೌಢ ಶಾಲೆಯ ಹೈಸ್ಕೂಲ್ ವಿಭಾಗದಲ್ಲಿ ಖಾಲಿ ಇರುವ ಕನ್ನಡ ಮಾಧ್ಯಮ ಎಚ್.ಎಸ್.ಎ. ಫಿಸಿಕಲ್ ಸೈನ್ಸ್ ಹುದ್ದೆಗೆ ದಿನ ವೇತನದ ಆಧಾರದಲ್ಲಿ ನೇಮಕಾತಿ ನಡೆಸಲು ಜ.19 ರಂದು ಶನಿವಾರ ಬೆಳಿಗ್ಗೆ 10 ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಅರ್ಹರಾದ ಆಸಕ್ತ ಅಭ್ಯರ್ಥಿಗಳು ತಮ್ಮ ಅಸಲಿ ಪ್ರಮಾಣ ಪತ್ರಗಳ ಜೊತೆಗೆ ಹಾಜರಾಗಬೇಕೆಂದು ಕೋರಲಾಗಿದೆ.
ಜ.19 ರಂದು ಸಂದರ್ಶನ
0
ಜನವರಿ 17, 2019