HEALTH TIPS

ಜ.20 ರಂದು ರಂಗಚಿನ್ನಾರಿಯಿಂದ ಕೊಂಕಣಿ ಎದುರಕಾಣಸಣಿ

         
              ಕಾಸರಗೋಡು: ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು, ಕೊಂಕಣಿ ಸಾಂಸ್ಕøತಿಕ ಸಂಘ ಮಂಗಳೂರು ಮತ್ತು ಜಿ.ಎಸ್.ಬಿ. ಮಹಿಳಾ ಸಂಘ ಕಾಸರಗೋಡು ಇದರ ಸಹಕಾರದೊಂದಿಗೆ ಜ.20 ರಂದು ಮಧ್ಯಾಹ್ನ 2 ರಿಂದ ಕರಂದಕ್ಕಾಡಿನ ಪದ್ಮಕಿರಿ ಕಲಾಕುಟೀರದಲ್ಲಿ ನೂರು ಮಂದಿ ಕೊಂಕಣಿ ಸಾಹಿತಿ-ಕಲಾವಿದರ ಸಮ್ಮಿಲನ `ಕೊಂಕಣಿ ಎದುರಕಾಣಸಣಿ' ಕಾರ್ಯಕ್ರಮ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries