HEALTH TIPS

ಜ.25ರಂದು ಸಂದರ್ಶನ

         
    ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವ್ಯಾಪ್ತಿಯ ಎಂಪ್ಲಾಯಿಬಿಲಿಟಿ ಸೆಂಟರ್ ನಲ್ಲಿ ಜ.25ರಂದು ಬೆಳಗ್ಗೆ 11 ಗಂಟೆಗೆ ಟೆಲಿಕಾಲರ್, ಫ್ರಂಟ್ ಆಫೀಸ್ ಸ್ಟಾಫ್ ಹುದ್ದೆಗಳ ನೇಮಕ ಸಂಬಂಧ ಸಂದರ್ಶನ ನಡೆಯಲಿದೆ. ಎರಡು ಹುದ್ದೆಗಳಿದ್ದು, ಪ್ಲಸ್ ಟು ಶಿಕ್ಷಣಾರ್ಹತೆ ಇರುವವರು ಅರ್ಹರಾಗಿದ್ದಾರೆ. ಆಯ್ಕೆಯಾದವರಿಗೆ 7 ಸಾವಿರ ರೂ.ನಿಂದ 15 ಸಾವಿರ ರೂ. ಮಾಸಿಕ ವೇತನ ಲಭಿಸಲಿದೆ. ಆಸಕ್ತರು ಕೇಂದ್ರದ ಗುರುತು ಚೀಟಿ, ಅರ್ಹತಾ ಪತ್ರಗಳ ನಕಲು ಸಹಿತ 250 ರೂ. ವನ್‍ಟೈಂ ನೋಂದಣಿ ಶುಲ್ಕ ಪಾವತಿಸಿ ಹಾಜರಾಗಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ : 9207155700, 04994297470.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries