ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಕಾಸರಗೋಡು ಜಿಲ್ಲೆಯ ಮುಳಿಯಾರು ಗ್ರಾಮದ ಇತಿಹಾಸ ಪ್ರಸಿದ್ಧ ಪೌರಾಣಿಕ ಕ್ಷೇತ್ರ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ನಡೆದ ವಾರ್ಷಿಕ ಕಳಿಯಾಟ ಮಹೋತ್ಸವದ ವಿಷ್ಣುಮೂರ್ತಿ ದೈವ ಕೋಲದ ದೃಶ್ಯ, ಡಿ.28 ರಿಂದ ಆರಂಭಗೊಂಡು ಜ.3 ರವರೆಗೆ ನಡೆದ ಕಳಿಯಾಟದಲ್ಲಿ ಸಹಸ್ರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿ ಹರಿಕೆ ಪ್ರಾರ್ಥನೆ, ತುಲಾಭಾರ ಸೇವೆ ಮಾಡಿಸಿ ಪ್ರಸಾದ ಸ್ವೀಕರಿಸಿದರು.
ಕಾರ್ಣಿಕದ ಕಾನತ್ತೂರು ಕಳಿಯಾಟ ಸಂಪನ್ನ
0
ಜನವರಿ 04, 2019