ಬದಿಯಡ್ಕ: ಕಾಸರಗೋಡು ಅಗ್ರಿಕಲ್ಚರಿಸ್ಟ್ ಮಾರ್ಕೆಟಿಂಗ್ ಸೊಸೈಟಿ ನೀರ್ಚಾಲು ಇದರ 2018-23ನೇ ಅವಧಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಹಕಾರ ಭಾರತಿಯ ಎಲ್ಲಾ 11 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪದ್ಮರಾಜ ಪಟ್ಟಾಜೆ ಅಧ್ಯಕ್ಷರಾಗಿಯೂ, ರಾಧಾಕೃಷ್ಣ ಕೆದಿಲಾಯ ಉಪಾಧ್ಯಕ್ಷರಾಗಿಯೂ, ಬಾಲಗೋಪಾಲ, ರಾಮಕೃಷ್ಣ ಹೆಬ್ಬಾರ್, ಎಸ್. ನಾರಾಯಣ, ರಜನಿ ಸಂದೀಪ್, ಶಶಿಕಲ, ಸ್ಮಿತಾ ಸರಳಿ, ಉದಯಶಂಕರ, ವೆಂಕಟ್ರಮಣ ಭಟ್ ಹಾಗೂ ಗಣಪತಿ ಪ್ರಸಾದ ನಿರ್ದೇಶಕರುಗಳಾಗಿ ಆಯ್ಕೆಯಾದರು. ಸಹಕಾರ ಭಾರತಿಯ ಜಿಲ್ಲಾ ಅಧ್ಯಕ್ಷ ಗಣಪತಿ ಕೋಟೆಕಣಿ, ಶಂಕರನಾರಾಯಣ ಕಿದೂರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಅಗ್ರಿಕಲ್ಚರಿಸ್ಟ್ ಮಾರ್ಕೆಟಿಂಗ್ ಸೊಸೈಟಿಗೆ ಸಹಕಾರ ಭಾರತಿಯಿಂದ ಅವಿರೋಧ ಆಯ್ಕೆ
0
ಜನವರಿ 06, 2019