ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗಕ್ಕೆ ಜನರೇಟರ್ ವಿತರಣೆ ನಡೆಸುವ ನಿಟ್ಟಿನಲ್ಲಿ ಕೊಟೇಷನ್ ಕೋರಲಾಗಿದೆ. ಜ.16ರಂದು ಮಧ್ಯಾಹ್ನ ಒಂದು ಗಂಟೆಗೆ ಮುಂಚಿತವಾಗಿ ಕೊಟೇಷನ್ ಸಲ್ಲಿಸಬೇಕು.
ಕಾಸರಗೋಡು ಸರಕಾರಿ ಕಾಲೇಜಿನ ಗ್ರಂಥಾಲಯಕ್ಕೆ ಸ್ಟೈರಲ್ ಬೈಂಡಿಂಗ್ ಮಿಷನ್, ಕಟ್ಟಿಂಗ್ ಮಿಷನ್ ಇತ್ಯಾದಿ ವಿತರಣೆ ನಡೆಸುವ ನಿಟ್ಟಿನಲ್ಲಿ ಕೊಟೇಷನ್ ಕೋರಲಾಗಿದೆ. ಜ.18ರಂದು ಮಧ್ಯಾಹ್ನ ಒಂದು ಗಂಟೆಗೆ ಮುಂಚಿತವಾಗಿ ಕೊಟೇಷನ್ ಸಲ್ಲಿಸಬೇಕು.