ಸಮರಸ ಚಿತ್ರ ಸುದ್ದಿ:ಮುಳ್ಳೇರಿಯ: ಕುಂಟಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೋವಿಕ್ಕಾನ ಬಿಎಆರ್‍ಎಚ್‍ಎಸ್ ಶಾಲೆಯ ಎನ್‍ಎಸ್‍ಎಸ್ ಸಪ್ತದಿನ ಶಿಬಿರದ ಸಂದರ್ಭದಲ್ಲಿ ಪಯಸ್ವಿನಿ ನದಿ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವನಮಿತ್ರ ಪ್ರಶಸ್ತಿ ಪಡೆದ ಶಾಹುಲ್ ಹಮೀದ್ ಅವರನ್ನು ಎನ್‍ಎಸ್‍ಎಸ್ ಯೋಜನಾ ಅಧಿಕಾರಿ ಪ್ರೀತಮ್ ಅಭಿನಂದಿಸಿದರು.