ಮುಖಪುಟಶಬರಿಮಲೆ ಮಹಿಳಾ ಪ್ರವೇಶ-ಅಲ್ಲಲ್ಲಿ ಪ್ರತಿಭಟನೆ ಶಬರಿಮಲೆ ಮಹಿಳಾ ಪ್ರವೇಶ-ಅಲ್ಲಲ್ಲಿ ಪ್ರತಿಭಟನೆ 0 samarasasudhi ಜನವರಿ 03, 2019 ಕುಂಬಳೆ/ಬದಿಯಡ್ಕ: ಶಬರಿಮಲೆ ಶ್ರೀಸನ್ನಿಧಾನಕ್ಕೆ ಬುಧವಾರ ಇಬ್ಬರು ಮಹಿಳೆಯರು ಪ್ರವೇಶಿಸಿರುವುದನ್ನು ಪ್ರತಿಭಟಿಸಿ ಬುಧವಾರ ರಾಜ್ಯಾದ್ಯಂತ ಸಂಘಪರಿವಾರ ಮತ್ತು ಶಬರಿಮಲೆ ಶ್ರೀಅಯ್ಯಪ್ಪ ಭಕ್ತ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನವೀನ ಹಳೆಯದು