ಮುಖಪುಟಕೂಡ್ಲಿನಲ್ಲಿ ಮಕರ ಸಕ್ರಾಂತಿ ದೀಪಾರಾಧನೆ ಕೂಡ್ಲಿನಲ್ಲಿ ಮಕರ ಸಕ್ರಾಂತಿ ದೀಪಾರಾಧನೆ 0 samarasasudhi ಜನವರಿ 14, 2019 ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕೂಡ್ಲು ಶ್ರೀ ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಉತ್ಸವದ ಅಂಗವಾಗಿ ದೀಪಾರಾಧನೆ ನಡೆಯಿತು. ಮಹಾವಿಷ್ಣು ಭಜನಾ ಸಮಿತಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ನವೀನ ಹಳೆಯದು