ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆ.18ರಿಂದ 24ರ ತನಕ ನಡೆಯಲಿರುವ ವಿಶ್ವಜಿತ್ ಅತಿರುದ್ರ ಸೋಮಯಾಗಕ್ಕೆ ನೇಕಾರ ಸಮುದಾಯದವರ ವಸ್ತ್ರ ಸಮರ್ಪಣೆಗಾಗಿ ತಯಾರಿ ಮುಹೂರ್ತವು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಅಡ್ಕ ಕೆ.ವಿ.ಕೃಷ್ಣನ್ ಅವರ ನಿವಾಸದಲ್ಲಿ ಶುಕ್ರವಾರ ನಡೆಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಸ್ವಾಮೀಜಿಯವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು.
ಅಡ್ಕದಲ್ಲಿ ಸೋಮಯಾಗ ವಸ್ತ್ರ ತಯಾರಿ ಮುಹೂರ್ತ
0
ಜನವರಿ 20, 2019