HEALTH TIPS

ಒಂದೆಡೆ ಘರ್ಷಣೆ-ಸಾಮರಸ್ಯಕ್ಕೆ ಮಾದರಿ ಇಲ್ನೋಡಿ

 
        ಕುಂಬಳೆ: ಶಬರಿಮಲೆ ಘಟನಾವಳಿಗೆ ಸಮಬಂಧಿಸಿ ರಾಜ್ಯಾದ್ಯಂತ ವ್ಯಾಪಕ ಹಿಂಸಾಚಾರಗಳು ನಡೆದಿದೆ. ಜೊತೆಗೆ ಮಂಜೇಶ್ವರ ತಾಲೂಕಿನಾದ್ಯಂತ ಇದು ರಾಜಕೀಯದಿಂದಾಚೆ, ಮತೀಯ ಹಿಂಸಾಚಾರವಾಗಿ ತಿರುಗಿ ಗುರುವಾರ ರಾತ್ರಿ ವ್ಯಾಪಕ ಹಲ್ಲೆಗಳು ನಡೆದಿವೆ. ಈ ಮಧ್ಯೆ ಶುಕ್ರವಾರ ಕುಂಬಳೆಯ ಹೋಟೆಲೊಂದರಲ್ಲಿ ಅಪರಾಹ್ನ ಹಿಂದೂ ಹಾಗೂ ಮುಸಲ್ಮಾನ ಮಿತ್ರರಿಬ್ಬರು ಚಹಾ ಜೊತೆಯಾಗಿ ಸೇವಿಸುತ್ತಿದ್ದ ಅಪೂರ್ವ ದೃಶ್ಯ ಸಾಮರಸ್ಯಕ್ಕೆ ಪ್ರೇರಣೆಯಾಗಿ ಗಮನ ಸೆಳೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries