ಮಂಜೇಶ್ವರ: ಕೊಚ್ಚಿಯ ಟೈಗರ್ ಫಿಟ್ ಮ್ಯೂಯಥಾಯಿ ಕ್ಲಬ್ ಆಶ್ರಯದಲಲಿ ಜ. 10 ರಿಂದ 12 ರ ವರೆಗೆ ಜರಗಿದ 4 ನೇ ಅಂತಾರಾಷ್ಟ್ರೀಯ ಮ್ಯೂ ಥಾಯಿ ಚಾಂಪಿಯನ್‍ಶಿಪ್ 50 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಕು.ರೇಶ್ಮಾ ಮಂಜೇಶ್ವರ ಕೇರಳ ರಾಜ್ಯವನ್ನು ಪ್ರತಿನಿಧೀಕರಿಸಿದ್ದು ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರದ ಎದುರಾಳಿಯನ್ನು ಮಣಿಸಿ ಚಿನ್ನದ ಪದಕದೊಂದಿಗೆ ಪ್ರಥಮ ಬಹುಮಾನ ಪಡೆದಿದ್ದಾರೆ. ಈಕೆ ಕೋಝಿಕೋಡ್ ಬ್ಲ್ಯಾಕ್ ಟೈಗರ್ಸ್ ಫಿಟ್ನೆಸ್ ಕ್ಲಬ್ ನ ಪ್ರವೀಣ್ ರಾಜ್ ಕುನ್ನತ್ ರವರ ಶಿಷ್ಯೆ ಹಾಗೂ ರಮೇಶ್ ಕುಮಾರ್ ಮತ್ತು ರಜನಿ ದಂಪತಿಗಳ ಪುತ್ರಿಯಾಗಿದ್ದಾಳೆ.
ರೇಶ್ಮಾ ರಮೇಶ್ ಕುಮಾರ್ ಗೆ ಚಿನ್ನದ ಪದಕ
0
ಜನವರಿ 21, 2019