ಮುಖಪುಟಬಂಡಿಮಾರು ನೇಮ ಬಂಡಿಮಾರು ನೇಮ 0 samarasasudhi ಜನವರಿ 03, 2019 ಉಪ್ಪಳ: ಬಾಯಾರು ಬಂಡಿಮಾರು ವರ್ಷಾವಧಿ ನೇಮೋತ್ಸವ ಜ.5 ರಂದು ನಡೆಯಲಿದೆ. 4 ರಂದು ಬಲಿವಾಡು ಸಮಾರಾಧನೆ, ರಾತ್ರಿ 9 ಕ್ಕೆ ಮಂಡಲ ಪೂಜೆ, 10 ರಿಂದ ರಂಗಪೂಜೆ ನಡೆಯುವುದು. 5 ರಂದು ಅಪರಾಹ್ನ 3 ರಿಂದ ಮಲರಾಯಾದಿ ದೈವಗಳ ನೇಮ ನಡೆಯಲಿದೆ. ನವೀನ ಹಳೆಯದು