ಉಪ್ಪಳ: ಬಚಾವೊ ಉಪ್ಪಳ ರೈಲ್ವೇ ಸ್ಟೇಶನ್ ಎಂಬ ಘೋಷಣೆಯೊಂದಿಗೆ ಮಾನವ ಹಕ್ಕು ರಕ್ಷಣಾ ಮಿಶನ್ ಮಂಜೇಶ್ವರ ತಾಲೂಕು ಸಮಿತಿ ಆಯೋಜಿಸುತ್ತಿರುವ ಅನಿರ್ಧಿಷ್ಟ ಕಾಲ ಹೋರಾಟವು ಫಲ ಕಾಣುತ್ತಿದೆ. ಹೋರಾಟವು 17 ದಿನಕ್ಕೆ ಕಾಲಿಟ್ಟ ಸಂದರ್ಭ ರೈಲ್ವೇ ಅಧಿಕೃತರು ಹೋರಾಟ ಸಮಿತಿ ಸದಸ್ಯರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಲೋಕಸಭಾ ಚಳಿಗಾಲದ ಅಧಿವೇಶನ ಮುಗಿಸಿ ಮರಳಲಿರುವ ಸಂಸದ ಪಿ.ಕರುಣಾಕರನ್ ಅವರ ಜೊತೆಗೂಡಿ ಚರ್ಚೆ ನಡೆಸಿದ ಬಳಿಕ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಹೋರಾಟ ಸಮಿತಿ ತಿಳಿಸಿದೆ.
ಬಚಾವೊ ಉಪ್ಪಳ ರೈಲ್ವೇ ಸ್ಟೇಶನ್ ಹೋರಾಟದ ಫಲ ಮಾತುಕತೆಗೆ ಆಹ್ವಾನಿಸಿದ ಡಿಆರ್‍ಎಂ
0
ಜನವರಿ 18, 2019