ಮುಖಪುಟಸಮರಸ ಚಿತ್ರ ಸುದ್ದಿ ಸಮರಸ ಚಿತ್ರ ಸುದ್ದಿ 0 samarasasudhi ಜನವರಿ 19, 2019 : ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಕಿರುಷಷ್ಟೀ ಮಹೋತ್ಸವ ಸಂದರ್ಭ ದಲ್ಲಿ ನಡೆದ ವಿಷ್ಣು ಮೂರ್ತಿ ದೈವ ಮುಂದಿನ ಜೀರ್ಣೋದ್ದಾರ ಕಾರ್ಯದ ಸಲಹೆ ಸೂಚನೆ ಗಳನ್ನೂ ನೀಡಿ ಅರಸಿನ ಹುಡಿ ಪ್ರಸಾದ ನೀಡಿ ಉತ್ಸವ ಸಂಪನ್ನವಾಯಿತು. ನವೀನ ಹಳೆಯದು