ವಿಡಿಯೋ ಕುರಿತು : ಜ.12 ಸ್ವಾಮಿ ವಿವೇಕಾನಂದರ 156 ನೇ ಜನ್ಮದಿನಾಚರಣೆ. ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತೀಯ ಸಂತರನ್ನು ಪ್ರತಿನಿಧಿಸಿ ಮಾತನಾಡಿದ್ದ ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಹಿಂದೂ ಧರ್ಮದ ಮೌಲ್ಯಗಳನ್ನು ಪರಿಚಯಿಸಿದ್ದರು. ಅಂದು ವಿಶ್ವದ ಧಾರ್ಮಿಕ ನಾಯಕರೆದುರು ಹಿಂದೂ ಧರ್ಮದ ಬಗ್ಗೆ ವಿವೇಕಾನಂದರು ಹೆಮ್ಮೆಯಿಂದ ಮಾತನಾಡಿರುವ ಮೂಲ ಧ್ವನಿ ಮುದ್ರಿಕೆಯ ತುಣುಕು ಇಲ್ಲಿದೆ.
ಇಂದು ಜಗದಗಲ ಭರತ ಖಂಡದ ಮಾನ ಕಾಪಾಡಿ ಜಗದ್ಗುರುವಿನ ಕನಸು ಭಿತ್ತಿದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಸಂದರ್ಭ ಅವರ ನೆನಪಿನ ವೀಡಿಯೋ ತುಣಿಕು
0
ಜನವರಿ 12, 2019