ಮುಖಪುಟ ಶೈಕ್ಷಣಿಕ ಸಾಧನೆಗೆ ಅಭಿನಂದನೆ ಶೈಕ್ಷಣಿಕ ಸಾಧನೆಗೆ ಅಭಿನಂದನೆ 0 samarasasudhi ಜನವರಿ 05, 2019 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಮಿತ್ರವೃಂದ ಕಲಾ ಸಾಂಸ್ಕøತಿಕ ವೇದಿಕೆ ಮಾಟೆಬಯಲು ಇದರ ವತಿಯಿಂದ ನಡೆದ ಹೊಸ ವರ್ಷಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆಗಾಗಿ ಪುನೀತ್ ಅವರನ್ನು ಭಾಗವತರಾದ ಮಾಟೆ ನಾರಾಯಣ ಅಭಿನಂದಿಸಿದರು. ನವೀನ ಹಳೆಯದು