ಪೆರ್ಲ: ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನಕ್ಕೆ ಬುಧವಾರ ಸ್ತ್ರೀಯರು ಪ್ರವೇಶ, ಆಚಾರ ಉಲ್ಲಂಘನೆ ನಡೆಸಿರುವುದನ್ನು ವಿರೋಧಿಸಿ ಪೆರ್ಲದಲ್ಲಿ ಅಯ್ಯಪ್ಪ ಭಕ್ತರು ಹಾಗೂ ಹಿಂದು ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ, ಸಭೆ ನಡೆಯಿತು.
ಜಿಲ್ಲಾ ಎಸ್ ಟಿ ಮೋರ್ಚಾ ಉಪಾಧ್ಯಕ್ಷ ನಾರಾಯಣ ಅಡ್ಕಸ್ಥಳ, ರೂಪವಾಣಿ ಆರ್. ಭಟ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಪದ್ಮಶೇಖರ್ ಸ್ವಾಗತಿಸಿ,ವಂದಿಸಿದರು.