ಪೆರ್ಲ:ಸ್ವರ್ಗ ಬೈರಡ್ಕ ಸುವರ್ಣಸಿರಿ ಶ್ರೀಕ್ಷೇತ್ರದಲ್ಲಿ ಧೂಮಾವತೀ ಧರ್ಮದೈವ, ಪರಿವಾರ ದೈವಗಳ ಪ್ರತಿಷ್ಠಾ ದಿನಾಚರಣೆ ಮತ್ತು ನೇಮೋತ್ಸವದ ಅಂಗವಾಗಿ ಶನಿವಾರ ರಾತ್ರಿ ಕುಪ್ಪೆ ಪಂಜುರ್ಲಿ ದೈವದ ನೇಮೋತ್ಸವ, ಮೂಕಾಂಬಿ ಗುಳಿಗನ ನೇಮೋತ್ಸವ, ಕಲ್ಲುರ್ಟಿ ದೈವದ ನೇಮೋತ್ಸವ, ಭಾನುವಾರ ಬೆಳಿಗ್ಗೆ ದೈವಗಳ ಪ್ರಸಾದ ವಿತರಣೆ, ಮಧ್ಯಾಹ್ನ ಭೈರವ ಮತ್ತು ರಾಹು ಗುಳಿಗನ ತಂಬಿಲ ನಡೆಯಿತು.
ಸ್ವರ್ಗ ಬೈರಡ್ಕ ಸುವರ್ಣಸಿರಿಯಲ್ಲಿ ಮೂಕಾಂಬಿ ಗುಳಿಗನ ಕೋಲ
0
ಜನವರಿ 20, 2019